Virat Kohli Conflict Of Interest Trouble | Oneindia Kannada

2020-07-06 3

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಈಗ ಸ್ವಹಿತಾಸಕ್ತಿ ಸಂಘರ್ಷದ ಆರೋಪ ಕೇಳಿ ಬಂದಿದೆ. ಮಧ್ಯಪ್ರದೇಶ ಕ್ರಿಕೆಟ್‌ ಮಂಡಳಿಯ ಸದಸ್ಯ ಸಂಜೀವ್‌ ಗುಪ್ತಾ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ವಿರುದ್ಧ ಸ್ವಹಿತಾಸಕ್ತಿ ಸಂಘರ್ಷ ದೂರು ದಾಖಲಿಸಿದ್ದಾರೆ


BCCI ethics officer DK Jain on Sunday said he is examining a conflict of interest complaint against India captain Virat Kohli from Madhya Pradesh Cricket Association life member Sanjeev Gupta, who has levelled similar charges against other players in the past which were deemed "infructuous".